Home > Terms > Kannada (KN) > ಶಿಲೀಂದ್ರ/ ಫಂಜೈ

ಶಿಲೀಂದ್ರ/ ಫಂಜೈ

ಬೂಷ್ಟು, ಮೈಲ್ದ್ಯೂ, ಈಸ್ಟ್, ಅಣಬೆ ಮತ್ತು ಪಫ್ ಬಾಲ್ ಮೊದಲಾದ, ಪತ್ರಹರಿತ್ತನ್ನು ಹೊಂದಿರದ, ಒಂದು ಗುಂಪಿನ ಜೀವಿಗಳು.(ಉದಾಹರಣೆಗೆ ದ್ಯುತಿಸಂಶ್ಲೇಷಕಗಳಲ್ಲದ)ಮತ್ತು ಸಾಮಾನ್ಯವಾಗಿ ಚಲನೆಯಿಲ್ಲದ, ಬಹುಕೋಶೀಯ ಮತ್ತು ತಂಪುರೂಪಿ ಜೀವಿಗಳು. ಕೆಲವು ಮಣ್ಣಿನಲ್ಲಿ ಬೆಳೆದರೆ, ಇನ್ನು ಕೆಲವು ಕೊಳೆಯುತ್ತಿರುವ ಮರಗಳಿಗೆ ಮತ್ತು ಇತರ ಸಸ್ಯಗಳಿಗೆ ಅಂಟಿಕೊಂಡು ಬೆಳೆಯುತ್ತವೆ. ಮತ್ತು ತನ್ಮೂಲಕ ಪೌಷ್ಠಿಕಾಂಶಗಳನ್ನು ದೊರಕಿಸಿಕೊಳ್ಳುತ್ತವೆ. ಕೆಲವು ರೋಗಕಾರಕಗಳಾಗಿದ್ದರೆ, ಇನ್ನು ಕೆಲವು ತ್ಯಾಜ ಜಲವನ್ನು ಸ್ಥಿರೀಕರಿಸುತ್ತವೆ ಮತ್ತು ಬೆರಕೆ ಗೊಬ್ಬರವಾಗಿ ಪರಿಣಮಿಸಿರುವ ತ್ಯಾಜ್ಯವನ್ನು ಅರಗಿಸುತ್ತದೆ.

0
Pievienot sadaļai Mana vārdnīca

Ko vēlaties pateikt?

Lai pievienotu komentāru, jums ir jāpiesakās.

Terms in the News

Featured Terms

sadananda
  • 0

    Terms

  • 0

    Glosāriji

  • 2

    Followers

Nozare/domēns: Fruits & vegetables Category: Root vegetables

ಮೂಲಂಗಿ

Annual or biennial plant (Raphanus sativus) of the mustard family, probably of Oriental origin, grown for its large, succulent root. Low in calories ...